UK Suddi
The news is by your side.

ಮಹಾಲಿಂಗಪೂರದಲ್ಲಿ RSS ಪಥಸಂಚಲನ

ಮುಧೋಳ ತಾಲೂಕಿನ ಮಹಾಲಿಂಗಪೂರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ನಡೆಯಿತು.
ಪಥಸಂಚಲನದಲ್ಲಿ ಮಾಜಿ ಶಾಸಕರಾದ ಶ್ರೀ ಸಿದ್ದು ಸವದಿ ಪಾಲ್ಗೊಂಡಿದ್ದರು.
For North Karnataka News visit www.uksuddi.in

Comments