UK Suddi
The news is by your side.

ರಾಮಪುರದಲ್ಲಿ ವಿನೂತನ ರೀತಿಯಲ್ಲಿ ಕರ್ನಾಟಕ ರಾಜ್ಯೊತ್ಸವ ಆಚರಣೆ

ರಾಮಪುರದಲ್ಲಿ ವಿನೂತನ ರೀತಿಯಲ್ಲಿ ಕರ್ನಾಟಕ ರಾಜ್ಯೊತ್ಸವ ಆಚರಣೆ.

 
ಜಮಖಂಡಿ ತಾಲೂಕಿನ ರಾಮಪುರದಲ್ಲಿ ಕುರುಹಿನಶೆಟ್ಟಿ ಯುವ ಬ್ರಿಗೆಡ್ ವತಿಯಿಂದ ಶ್ರೀ ಶಂಕರೆಪ್ಪಣ್ಣ ಅಮ್ಮಲಜೇರಿಯವರ ಅದ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯೊತ್ಸವ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಊರಿನ ಪ್ರಮೂಖ ಗಣ್ಯರು ಪಾಲ್ಗೊಂಡಿದ್ದರು
For North Karnataka News visit www.uksuddi.in

Comments