UK Suddi
The news is by your side.

ಬೈಲಹೊಂಗಲ: ಅಡುಗೆ ಕೋಣೆ ಶಂಕು ಸ್ಥಾಪನೆ

ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುತವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಂದ್ರ ಸರ್ಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಮಂಜೂರಾದ ರೂ. 3,97,200/- ವೆಚ್ಚದ ಅಡುಗೆ ಕೋಣೆ ಶಂಕು ಸ್ಥಾಪನೆಯನ್ನು ಶಾಸಕರಾದ ಡಾ. ವಿಶ್ಚನಾಥ ಪಾಟೀಲರು ನೇರವೇರಿಸಿದರು.
For North Karnataka News visit www.uksuddi.in

Comments