UK Suddi
The news is by your side.

ದೀಪಾವಳಿ ಹಬ್ಬದ ಸಾಂಪ್ರದಾಯಿಕ ಆಚರಣೆ ಹಟ್ಟಿಹಬ್ಬ

ಉತ್ತರ ಕರ್ನಾಟಕದ ಹಾವೇರಿ ಸುತ್ತ ಹಳ್ಳಿಗಳಲ್ಲಿ ದೀಪಾವಳಿ ಹಬ್ಬದ ಸಾಂಪ್ರದಾಯಿಕ ಆಚರಣೆ ಹಟ್ಟಿಹಬ್ಬ (ಹೋರಿ ಬೆದರಿಸಲು) ಆಚರಣೆ ಮಾಡಲಾಗುತ್ತದೆ.

ಈ ಸಾಂಪ್ರದಾಯಿಕ ಆಚರಣೆಗೆ  ಹಟ್ಟಿಹಬ್ಬ , ಹೋರಿ ಬೆದರಿಸುವುದು ಎನ್ನುತ್ತಾರೆ. ಇದೊಂದು ಉತ್ತರ ಕರ್ನಾಟಕದ ವಿಶೇಷ ಹಬ್ಬ .

For North Karnataka News visit www.uksuddi.in

Comments