ಕೊಕಟನೂರ ರೇಣುಕಾ ಶುಗರ್ಸ್ ಆರಂಭ
ರೈತರಿಗೆ ಬಾಕಿ ಪಾವತಿ ಮಾಡದ ಕಾರಣ ಬಂದ್ ಮಾಡಲಾಗಿದ್ದ ಅಥಣಿ ತಾಲ್ಲೂಕಿನ ಕೊಕಟನೂರ ರೇಣುಕಾ ಶುಗರ್ಸ್ನ ಸ್ಥಳೀಯ ಕಚೇರಿಯ ಬೀಗ ತೆರೆಯಲಾಗಿದೆ. ರೈತರ ಬಳಿಯಿದ್ದ ಕಚೇರಿ ಕೀಲಿಕೈಯನ್ನು ಬುಧವಾರ ಸ್ಥಳೀಯ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
‘ರೈತರಿಗೆ ನೀಡಬೇಕಾದ ಬಾಕಿ ಪಾವತಿಸುವವರೆಗೂ ಹೋರಾಟ ನಡೆ ಯುತ್ತದೆ. ಈ ಸಂಬಂಧ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗ ಳನ್ನು ಭೇಟಿ ಮಾಡಿ ಮನವಿ ಸಲ್ಲಿಸ ಲಾಗುವುದು’ ಎಂದು ಕೃಷಿಕರು ತಿಳಿಸಿದರು.
For North Karnataka News visit www.uksuddi.in