ಲಂಡನ್ನಲ್ಲಿ ಜಗಜ್ಯೋತಿ ಬಸವೇಶ್ವರನ ಕಂಚಿನ ಪುತ್ಥಳಿ
ಜಗತ್ತಿನ ಅತಿ ದೊಡ್ಡದಾದ ಪ್ರಜಾತಂತ್ರದ ಹರಿಕಾರ ಜಗಜ್ಯೋತಿ ಬಸವೇಶ್ವರನ ಕಂಚಿನ ಪುತ್ಥಳಿ, ಜಗತ್ತಿನ ಅತಿ ಹಳೆಯದಾದ ಪ್ರಜಾತಂತ್ರವನ್ನು ಹುಟ್ಟುಹಾಕಿರುವ ಬ್ರಿಟಿಷ್ ಪಾರ್ಲಿಮೆಂಟ್ ಮುಂದೆ ಮತ್ತು ಥೇಮ್ಸ್ ನದಿಯ ದಡದಲ್ಲಿ ಸ್ಥಾಪಿಸಲು ಲಂಡನ್ ಬರೋ ಆಫ್ ಲ್ಯಾಂಬೆತ್ನ ಯೋಜನಾ ಸಮಿತಿ ಅನುಮೋದನೆ ನೀಡಿದೆ. ಬಸವ ಧಮಿ೯ಯರ ಕನಸು ಇಂದು ನನಸಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು (Nov 14 2015) ಮಧ್ಯಾಹ್ನ 3:15 ಕ್ಕೆ ಈ ಐತಿಹಾಸಿಕ ಘಟನೆ ಜರುಗಲಿದ. ಭಾರತದ ಫ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮಾರ್ಚ್ 13ರಂದು ಸಭೆ ಸೇರಿದ 5 ಸದಸ್ಯರ ಸಮಿತಿ, ಹಿಂದಿನ ಲ್ಯಾಂಬೆತ್ ಮೇಯರ್ ಆಗಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರ ಅರ್ಜಿಯ ವಿಚಾರಣೆ ಮಾಡಿ, 12ನೇ ಶತಮಾನದಲ್ಲಿಯೇ ಜಾತಿ ತಾರತಮ್ಯ ಮತ್ತು ಗುಲಾಮಗಿರಿಯನ್ನು ತೊಡೆಯಲು ಹೋರಾಟ ಮಾಡಿದ್ದ ಬಸವಣ್ಣನ ಮೂರ್ತಿ ಸ್ಥಾಪನೆಗೆ ಅಂಗೀಕಾರ ನೀಡಿತು.

For North Karnataka News visit www.uksuddi.in