UK Suddi
The news is by your side.

ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕೆನ್ನುವ ವಿದೇಶಿ ಮಹಿಳೆಯರು ಇನ್ನು ಸೀರೆ ಧರಿಸುವುದು ಕಡ್ಡಾಯ.


ವಾರಾಣಸಿ: ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕೆನ್ನುವ ವಿದೇಶಿ ಮಹಿಳೆಯರು ಇನ್ನು ಸೀರೆ ಧರಿಸುವುದು ಕಡ್ಡಾಯ. ಪ್ರಚೋದನಕಾರಿ ಉಡುಪು ಧರಿಸಿಕೊಂಡು ದೇಗುಲಕ್ಕೆ ಬರುವ ವಿದೇಶಿ ಮಹಿಳೆಯರ ಬಗ್ಗೆ ದಕ್ಷಿಣ ಭಾರತದ ಭಕ್ತರಿಂದ ವಿಪರೀತ ದೂರುಗಳು ಕೇಳಿಬಂದಿದ್ದರಿಂದ ಕಾಶಿ ವಿಶ್ವನಾಥ ದೇವಾಲಯದ ಆಡಳಿತ ಮಂಡಳಿ ಸೀರೆ ಧರಿಸಿ ದೇಗುಲ ಪ್ರವೇಶಿಸಬೇಕೆಂಬ ನಿಯಮ ಜಾರಿಗೆ ತಂದಿದೆ.

For North Karnataka News visit www.uksuddi.in

Comments