UK Suddi
The news is by your side.

ನಾಗ್ಪುರದಲ್ಲೂ ಗೆಲುವಿನಾಟದ ನಿರೀಕ್ಷೆ

ನಾಗ್ಪುರ: ಮೊಹಾಲಿಯಲ್ಲಿ ಮೂರು ದಿನ, ಬೆಂಗಳೂರಿನಲ್ಲಿ ಒಂದೇ ದಿನ ತನ್ನ ಪರಿಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಿ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ತನ್ನ ಮುಷ್ಟಿಯಲ್ಲಿ ಹಿಡಿದಿರಿಸಿಕೊಂಡ ಭಾರತ ಬುಧವಾರದಿಂದ ನಾಗ್ಪುರದಲ್ಲೂ ಈ ಮೇಲುಗೈ ಕಾಯ್ದುಕೊಳ್ಳುವ ಭರವಸೆಯೊಂದಿಗೆ ಹೋರಾಟ ಆರಂಭಿಸಲಿದೆ.
For North Karnataka News visit www.uksuddi.in

Comments