UK Suddi
The news is by your side.

ಆತಂಕವಾದ ನಿರ್ಮೂಲನೆ ಶಕ್ತಿ ಭಾರತದ ಧಾರ್ಮಿಕಕ್ಕೆ ಇದೆ: ಉದಾಸಿ

ಅಕ್ಕಿಆಲೂರ: ವಿಶ್ವದಲ್ಲಿ ಹೆಚ್ಚುತ್ತಿರುವ ಆತಂಕವಾದ ನಿರ್ಮೂಲನೆ ಮಾಡುವ  ಶಕ್ತಿ ಭಾರತದ ಧಾರ್ಮಿಕಕ್ಕೆ ಇದೆ ಉದಾಸಿ ಅಭಿಮತ. ಅಕ್ಕಿಆಲೂರ ಸಮೀಪದ ಗ್ರಾಮವೊಂದರಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಉದಾಸಿ ಆಧ್ಯಾತ್ಮಿಕತೆಯನ್ನು ಯುವಕರು ಹಚ್ಚಿನ ಪ್ರಮಾಣದಲ್ಲಿ ಅನುಕರಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
For North Karnataka News visit www.uksuddi.in

Comments