UK Suddi
The news is by your side.

3ನೇ ಟೆಸ್ಟ್’ನಲ್ಲಿ ಭಾರತಕ್ಕೆ 124 ರನ್ ಭರ್ಜರಿ ಗೆಲುವು

ನಾಗಪುರ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾಗೆ ಗೆಲ್ಲಲು 310 ರನ್ ಬೇಕಾಗಿತ್ತು ಆದರೆ ಎರಡನೇ ಇನ್ನಿಂಗ್ಸಲ್ಲಿ ದಕ್ಷಿಣ ಆಫ್ರಿಕಾ185 ರನ್ನಿಗೆ ಆಲೌಟ್ ಆಯಿತು. ಆರ್.ಅಶ್ವಿನ್ ಅವರ ಬೌಲಿಂಗ್ಗೆ  ಹರಿಣಗಳು ತಲೆಕೆಳಗಾದರು. 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಹೊಂದಿದ್ದು, ಇನ್ನೊಂದು ಪಂದ್ಯ ಬಾಕಿ ಇದೆ.

 ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಭಾರತದ ಪಾಲಾಗಿದೆ.
For North Karnataka News visit www.uksuddi.in

Comments