UK Suddi
The news is by your side.

ಟಿಪ್ಪು ಜಯಂತಿಗೆ ಕೇರಳದಿಂದ ಕರ್ನಾಟಕಕ್ಕೇ 5 ಸಾವಿರ ಮಂದಿ pfi ಮತ್ತು ಟಿಪ್ಪು ಅಭಿಮಾನಿಗಳು ಆಗಮಿಸಿದ್ದರು. ಸತ್ಯ ಬಿಚ್ಚಿಟ್ಟ ಗೃಹ ಸಚಿವರು.



ನವೆಂಬರ್ 10ರಂದು ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೇರಳದಿಂದ ಸುಮಾರು 5 ಸಾವಿರ ಜನ ಬಂದಿದ್ದರು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರೇ ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನಿಡುವ ಮೂಲಕ ಟಿಪ್ಪು ಜಯಂತಿಯ ಕರಾಳ ಸತ್ಯವನ್ನು ಬಹಿರಂಗಪಡಿಸಿದ್ದಾರೆ. 

ಕೇರಳದಿಂದ ಬಂದವರು ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಟಿಪ್ಪು ಅಭಿಮಾನಗಳ ಸಂಘಕ್ಕೆ ಸೇರಿದವರು ಎಂದು ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕಲ್ಲು ತೂರಾಟದ ವೇಳೆ ಕುಟ್ಟಪ್ಪ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂಬುದಾಗಿ ಸಚಿವರು ತಿಳಿಸಿದ್ದಾರೆ. 

ಸುದ್ದಿ ರಣಕಹಳೆ ನ್ಯೂಸ್ 

For North Karnataka News visit www.uksuddi.in

Comments