UK Suddi
The news is by your side.

ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಇಳಿಕೆ

ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಇಳಿಕೆ ಮಾಡಿದೆ. ಪ್ರತೀ ಲೀಟರ್ ಪೆಟ್ರೋಲ್ ಗೆ 58 ಪೈಸೆ ಹಾಗೂ ಡಿಸೇಲ್ 25 ಪೈಸೆ  ಕಡಿಮೆಯಾಗಿದೆ.

ಬದಲಾದ ದರ ಇಂದು ಮದ್ಯ ರಾತ್ರಿ (ಸೋಮವಾರ) ಇಂದ ಜಾರಿಯಾಗಲಿದೆ. 

For North Karnataka News visit www.uksuddi.in

Comments