UK Suddi
The news is by your side.

ಹಳಿಂಗಳಿ ಗ್ರಾಮದಲ್ಲಿ ಜೈನ ದೇಗುಲ ನೆಲಸಮ : ಪ್ರತಿಭಟನೆ

ಬಾಗಲಕೋಟೆ ಜಿಲ್ಲೆಯ ಹಳಿಂಗಳಿ ಗ್ರಾಮದಲ್ಲಿ ಭದ್ರಗಿರಿ‬ ಜೈನ ದೇಗುಲ ನೆಲಸಮ.

ಇಂದು ಮುಂಜಾನೆ ಇಂದ ದೇಗುಲ ತೆರವು ಕಾರ್ಯ ನಡೆದಿದ್ದು  ಸರ್ಕಾರದ ಈ  ಕ್ರಮ ಖಂಡಿಸಿ ಸಾವಿರಾರು ಭಕ್ತರು ರಸ್ತೆ ತಡೆದು ಪ್ರತಿಭಟನೆಗೆ ಕುಳಿತರು ಯಾವದಕ್ಕು ಸ್ಪಂದಿಸದ ಸರಕಾರ ದೇಗುಲ ನೆಲಸಮ ಗೊಳಿಸಿತ್ತು .

For North Karnataka News visit www.uksuddi.in

Comments