UK Suddi
The news is by your side.

ಕರ್ನಾಟಕ ಸರ್ಕಾರದ ಸಹಾಯಧನವನ್ನು ತಿರಸ್ಕರಿಸಿದ ಜಯಲಲಿತಾ

ಪ್ರವಾಹಕ್ಕೆ ಸಿಲುಕಿದ ತಮಿಳುನಾಡಿಗೆ  ಕರ್ನಾಟಕ ಸರ್ಕಾರ ನೀಡಿದ ಐದು ಕೋಟಿ ರುಪಾಯಿಗಳ ನೆರವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಿರಸ್ಕರಿಸಿದ್ದಾರೆ.

ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವ ಶಕ್ತಿ, ಅಗತ್ಯ ವಸ್ತುಗಳು ನಮ್ಮಲ್ಲೇ ಇದೆ ಎಂದು ಹೇಳಿದ್ದಾರೆ.

www.uksuddi.in

For North Karnataka News visit www.uksuddi.in

Comments