ಮಾ.30 ರಿಂದ SSLC ಪರೀಕ್ಷೆ
2015-16ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಮಾರ್ಚ್ 30ರಿಂದ ಏಪ್ರಿಲ್ 13ರವರೆಗೆ ಪರೀಕ್ಷೆ ನಡೆಯಲಿವೆ.
ಮಾರ್ಚ್ 30 – ಪ್ರಥಮ ಭಾಷೆ ಕನ್ನಡ,
ಏಪ್ರಿಲ್ 1 – ವಿಜ್ಞಾನ
ಏಪ್ರಿಲ್ 4 – ಗಣಿತ
ಏಪ್ರಿಲ್ 6 – ದ್ವಿತೀಯ ಭಾಷೆ ಇಂಗ್ಲೀಷ್
ಏಪ್ರಿಲ್ 11 – ಸಮಾಜ ವಿಜ್ಞಾನ
ಏಪ್ರಿಲ್ 13 – ತೃತೀಯ ಭಾಷೆ ಹಿಂದಿ
ಎಲ್ಲಾ ಪರೀಕ್ಷೆಗಳು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿವೆ.
For North Karnataka News visit www.uksuddi.in