UK Suddi
The news is by your side.

8 ತಿಂಗಳಲ್ಲಿ 300 ಜನ ಗೋ ಹತ್ಯೆಕಾರರು ಜೈಲಿಗೆ

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪಡ್ನವೀಸ್ ಮಾಡಿದ ಮೊದಲ ಕೆಲಸ ಗೋ ಹತ್ಯೆ ನಿಷೇಧ.
ಗೋ ಹತ್ಯೆ ನಿಷೇಧ ಜಾರಿಯಾದ ಕೇವಲ 8 ತಿಂಗಳಲ್ಲೇ ಮಹಾರಾಷ್ಟ್ರ ಸರ್ಕಾರ 300 ಜನ ಗೋ ಹತ್ಯೆಕಾರರನ್ನು ಜೈಲಿಗೆ ತಳ್ಳಿದೆ.

For North Karnataka News visit www.uksuddi.in

Comments