UK Suddi
The news is by your side.

ಧಾರವಾಡ: ಜಿಲ್ಲಾಧಿಕಾರಿ ನಿವಾಸದ ಎದುರು ಯುವಕ ಆತ್ಮಹತ್ಯೆ

ಧಾರವಾಡ: ಮದ್ಯವ್ಯಸನಿ ಯುವಕನೋರ್ವ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್‌ ಅವರ ನಿವಾಸದ ಎದುರಿನ ನೀಲಗಿರಿ ತೋಪಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಾಳಾಪುರದ ದಡ್ಡಿ
ಕಮಲಾಪುರ ನಿವಾಸಿ ಅಮರ ಬಾಕಳೆ (23) ಎಂಬಾತನೇ ನೇಣು ಹಾಕಿಕೊಂಡ ಯುವಕ.

ಮದ್ಯವ್ಯಸನಿಯಾಗಿದ್ದ ಅಮರ ಮೂರು ದಿನಗಳ ಹಿಂದೆಯೇ ಮನೆ ಬಿಟ್ಟು ಬಂದಿದ್ದ. ಮನೆ ಸದಸ್ಯರ ಜತೆಗೆ ಯಾವಾಗಲೂ ಜಗಳವಾಡುತಿದ್ದ ಈತ, ತೀವ್ರ ಖನ್ನತೆಗೆ ಒಳಗಾಗಿದ್ದ.

For North Karnataka News visit www.uksuddi.in

Comments