UK Suddi
The news is by your side.

2016ರ ಸೆಪ್ಟಂಬರ್‌ನಲ್ಲಿ ಮೋದಿ ಪಾಕ್‌ಗೆ

12 ವರ್ಷಗಳ  ಅನಂತರ ಪಾಕ್‌ಗೆ ಭೇಟಿ ನೀಡಲಿರುವ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ ಮೋದಿ.

2016ರ ಸೆಪ್ಟಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿರುವ ಸಾರ್ಕ್‌ ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

For North Karnataka News visit www.uksuddi.in

Comments