UK Suddi
The news is by your side.

ಹುಚ್ಚ ವೆಂಕಟ್ ಸಿನಿಮಾಕ್ಕೆ ಸೂಪರ್ ರೆಸ್ಪಾನ್ಸ್

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 3ರಿಂದ ಹೊರಬಿದ್ದ ನಂತರ ಮತ್ತಷ್ಟು ಜನಪ್ರಿಯರಾಗಿರುವ ಫೈರಿಂಗ್ ಸ್ಟಾರ್ ವೆಂಕಟ್ ಅವರ ನಿರ್ದೇಶನದ ಹುಚ್ಚ ವೆಂಕಟ್ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಮರು ಬಿಡುಗಡೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
For North Karnataka News visit www.uksuddi.in

Comments