UK Suddi
The news is by your side.

ಕೆರೂರ: ಕ್ರೂಸರ್‌ ಪಲ್ಟಿ ಮೂವರ ಸಾವು

ಕೆರೂರು ಗ್ರಾಮದಲ್ಲಿ ಕ್ರೂಸರ್‌ ವಾಹನ ಪಲ್ಟಿಯಾದಪರಿಣಾಮ  ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಇತರ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಅವಘಡ ಮಂಗಳವಾರ ಸಂಭವಿಸಿದೆ.

ಮೃತರು  ಮಹಾರಾಷ್ಟ್ರ ಮೂಲದ  ಕರಿಯಪ್ಪ(40), ವಿಜಯಪುರದ ಗುಂಡಪ್ಪ(60) ಹಾಗೂ ಕಬ್ಬಾ(50) ಎಂದು ತಿಳಿದು ಬಂದಿದೆ. ಗಂಭೀರ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

For North Karnataka News visit www.uksuddi.in

Comments