UK Suddi
The news is by your side.

ಸಿದ್ದರಾಮಯ್ಯ ಸರ್ಕಾರದಿಂದ 39 ಸಾವಿರ ಕೋಟಿ ಸಾಲ

ಎರಡೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕಳೆದ 22 ತಿಂಗಳ ಅವಧಿಯಲ್ಲಿ ಮಾಡಿರುವ ಸಾಲ  ಬರೋಬ್ಬರಿ  39 ಸಾವಿರ ಕೋಟಿ  ರುಪಾಯಿ ಎಂದು ಪತ್ರಿಕಾ ಹೇಳಿಕೆ ನೀಡಿರುವ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ.
For North Karnataka News visit www.uksuddi.in

Comments