ದಿಲ್ ವಾಲೆಗಿಂತ ಬಾಜಿರಾವ್ ಮಸ್ತಾನಿ ಸೂಪರ್!
ಶಾರುಖ್ ಖಾನ್ ಅಸಹಿಷ್ಣುತೆ ಹೇಳಿಕೆಯ ಎಫೆಕ್ಟ್ ಹಿನ್ನೆಲೆಯಲ್ಲಿ ದಿಲ್ ವಾಲೆಗೆ ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆಯ ಬಿಸಿ ತಟ್ಟಿದೆ. ಅಲ್ಲದೇ ದಿಲ್ ವಾಲೆ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಕಾಣುವಲ್ಲಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಾಜಿರಾವ್ ಮಸ್ತಾನಿಗೆ ಪುಣೆಯಲ್ಲಿ ಪ್ರತಿಭಟನೆ ಬಿಸಿ ತಟ್ಟಿದೆ. ಆದರೆ ದಿಲ್ ವಾಲೆಗಿಂತ ಬಾಜಿರಾವ್ ಮಸ್ತಾನಿ ಸಿನಿಮಾ ಉತ್ತಮವಾಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ದಿಲ್ ವಾಲೆ ಸಿನಿಮಾದಲ್ಲಿ ಯಾವುದೇ ಹೊಸತನ ಇಲ್ಲ, ಹಳೆ ಕತೆ, ಹಳೆ ಗಿಮಿಕ್ ಇದೆ ಎಂಬುದು ಪ್ರೇಕ್ಷಕರ ಆರೋಪ!
For North Karnataka News visit www.uksuddi.in