ಮುಧೋಳ್ : ಬೆಂಕಿ ಉಗುಳುತ್ತಿರುವ ಕೊಳವೆ ಬಾವಿ
ಮುಧೋಳ ತಾಲೂಕಿನ ಕುಳಲಿ ಗ್ರಾಮದ ಭೀಮಪ್ಪ ಗೊಳಭಾವಿ ಎಂಬುವವರ ಹೊಲದಲ್ಲಿ ಕೊಳವೆ ಬಾವಿ ಮೂರು ದಿನದಿಂದ ಬೆಂಕಿ ಉಗುಳುತ್ತಿದ್ದು, ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
3 ವರ್ಷಗಳ ಹಿಂದೆ ಬೋರ್ವೆಲ್ ಕೊರೆಸಲಾಗಿತ್ತು. ಮೂರು ದಿನಗಳಿಂದ ಈ ಬೋರ್ವೆಲ್ ಬೆಂಕಿ ಉಗುಳುತ್ತಿದೆ.
ಜಿಲ್ಲಾಧಿಕಾರಿಗಳು ಮತ್ತು ಭೂಗರ್ಭ ಶಾಸ್ತ್ರಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
For North Karnataka News visit www.uksuddi.in