UK Suddi
The news is by your side.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಆಸೀನ್‌

ತಮಿಳಿನ ಖ್ಯಾತ ನಟಿ ಆಸೀನ್‌ ತೊಟ್ಟುಮಾಕಳ್‌ ಅವರು ಮೈಕ್ರೋಮ್ಯಾಕ್ಸ್‌ ಕಂಪೆನಿಯ ಸಹ ಸಂಸ್ಥಾಪಕ ರಾಹುಲ್‌ ಶರ್ಮಾ ಅವರನ್ನು ಮಂಗಳವಾರ ವಿವಾಹವಾದರು.

ಇಲ್ಲಿನ ರೆಸಾರ್ಟ್‌ ಹೊಟೇಲ್‌ನಲ್ಲಿ ಆಸೀನ್‌ ಮತ್ತು ರಾಹುಲ್‌ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

30 ವರ್ಷ ವಯಸ್ಸಿನ ಆಸೀನ್‌ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ್ದ ‘ಗಜನಿ’ ಜನಪ್ರಿಯ ಚಿತ್ರವಾಗಿತ್ತು.

For North Karnataka News visit www.uksuddi.in

Comments