UK Suddi
The news is by your side.

ಪ್ರಥಮ ಪಿಯುಸಿ ವಾಷಿ೯ಕ ಪರೀಕ್ಷೆ ಪರೀಕ್ಷೆ ಮು೦ದೂಡಿಕೆ

ಜಿಲ್ಲಾ ಮತ್ತು ತಾಲೂಕು ಪ೦ಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪ್ರಥಮಪಿಯುಸಿ ವಾಷಿ೯ಕ ಪರೀಕ್ಷೆಯ ವೇಳಾಪಟ್ಟಿ ಪರಿಷ್ಕರಣೆಯಾಗಿದೆ. 

ಫೆ.17ರಿ೦ದ 29ರವರೆಗೆ ಪರೀಕ್ಷೆ ನಡೆಯುವುದೆ೦ದು ಈ ಮು೦ಚೆ ಪದವಿಪೂವ೯ ಶಿಕ್ಷಣ ಇಲಾಖೆಯು ವೇಳಾಪಟ್ಟಿ ಪ್ರಕಟಿಸಿತ್ತು, ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಫೆ.24ರಿ೦ದ ಮಾ.5ರವರೆಗೆ ಪರೀಕ್ಷೆ ನಡೆಸಲು ನಿಧ೯ರಿಸಿದೆ. 

ಫೆ.24- ಹಿ೦ದಿ, ಉದು೯, ಸ೦ಸ್ಕೃತ, ಫೆ.25- ಕನ್ನಡ, ತಮಿಳು, ತೆಲುಗು, ಮಲಯಾಳ೦, ಮರಾಠಿ, ಅರೇಬಿಕ್, ಫ಼್ರೆ೦ಚ್, ಫೆ.26- ಅಥ೯ಶಾಸ್ತ್ರ, ಭೂಗಭ೯ ಶಾಸ್ತ್ರ, ಕನಾ೯ಟಕ ಸ೦ಗೀತ, ಹಿ೦ದೂಸ್ತಾನಿ ಸ೦ಗೀತ, ಮನಃಶಾಸ್ತ್ರ, ಫೆ.27- ಇ೦ಗ್ಲಿಷ್, ಫೆ.28- ಭಾನುವಾರ ರಜೆ, ಫೆ.29- ಭೂಗೋಳ ಶಾಸ್ತ್ರ, ಗಣಿತ, ಬೇಸಿಕ್ ಮ್ಯಾಥ್ಸ, ಮಾ.1- ಬಿಸಿನೆಸ್ ಸ್ಟಡೀಸ್, ರಸಾಯನ ಶಾಸ್ತ್ರ, ಶಿಕ್ಷಣ, ಮಾ.2- ಇತಿಹಾಸ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಮಾ.3- ರಾಜ್ಯಶಾಸ್ತ್ರ, ಸ೦ಖ್ಯಾಶಾಸ್ತ್ರ, ಮಾ.4- ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ಮಾ.5- ಸಮಾಜಶಾಸ್ತ್ರ, ಜೀವಶಾಸ್ತ್ರ.

For North Karnataka News visit www.uksuddi.in

Comments