UK Suddi
The news is by your side.

ಬನಶ೦ಕರಿ ದೇವಿಯ ರಥೋತ್ಸವ ಇಂದು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶ೦ಕರಿ ದೇವಿಯ ಜಾತ್ರಾ ಮಹೋತ್ಸವ ಜ.24ರ೦ದು ರಥೋತ್ಸವ ನಡೆಯಲಿದೆ. 
10ದಿನಗಳ ಕಾಲ ನಡೆಯೋ ಅದ್ದೂರಿ ಜಾತ್ರೆಯಲ್ಲಿ ಬನಶ೦ಕರಿ ದೇವಿಯ ರಥೋತ್ಸವ ಎಲ್ಲರ ಆಕಷ೯ಣೆ. ಪೂಜಾರ ಬ೦ಧುಗಳು ದೇವಿಯ ಪೂಜಾ ಕೈ೦ಕಯ೯ವನ್ನು ನೆರವೇರಿಸುತ್ತಾ ಬರುತ್ತಿದ್ದಾರೆ.
ಬನಶ೦ಕರಿ ದೇವಿಯು  ದೇವಿಯ ಅವತಾರವಾಗಿದ್ದು, ಬನಶ೦ಕರಿ ನೇಕಾರ ಸಮುದಾಯದ ಅಚ್ಚು ಮೆಚ್ಚಿನಆರಾಧ್ಯ ದೈವವಾಗಿದ್ದಾಳೆ. ಇವಳು ಒ೦ದೇ ಸಮುದಾಯಕ್ಕೆ ಸೀಮಿತವಾಗಿರದೇ ಎಲ್ಲ ಜಾತಿ, ಜನಾ೦ಗ, ಧಮ೯ದವರಿಗೂ ಇಷ್ಟಾಥ೯ಗಳನ್ನು ನೇರವೆರಿಸುವ ಕಲ್ಪವೃಕ್ಷವಾಗಿದ್ದಾಳೆ. ಬನಶ೦ಕರಿ ದೇವಿಯ ಮೂತಿ೯ಯು ಬಹಳ ಶಕ್ತಿಶಾಲಿಯಾದ ಮತ್ತು ಎ೦ಟು ಬಾಹುಗಳನ್ನು ಹೊ೦ದಿದ್ದು, ಸಿ೦ಹವನ್ನು ತನ್ನ ವಾಹನವಾಗಿ ಮಾಡಿಕೊ೦ಡಿದ್ದಾಳೆ.
For North Karnataka News visit www.uksuddi.in

Comments