UK Suddi
The news is by your side.

ಆಯುರ್ವೇದಕ್ಕನುಸಾರ ಚಳಿಗಾಲದ ಋತುಚರ್ಯೆ !

ನವೆಂಬರ್‌ನಿಂದ ಫೆಬ್ರವರಿ : ಈ ಕಾಲದಲ್ಲಿ ಜೀರ್ಣಶಕ್ತಿಯು ಚೆನ್ನಾಗಿರುವುದರಿಂದ ಊಟ-ತಿಂಡಿಯ ವಿಷಯದಲ್ಲಿ ಬಂಧನವಿರುವುದಿಲ್ಲ; ಆದ್ದರಿಂದ ಹೆಚ್ಚಾಗುವ ಹಸಿವನ್ನು ನೀಗಿಸಲು ಪೌಷ್ಟಿಕ ಆಹಾರ ಸೇವಿಸಿ !

ಎಳ್ಳು, ಶೇಂಗಾ, ಕೊಬ್ಬರಿ ಇತ್ಯಾದಿ ಸ್ನಿಗ್ಧ ಪದಾರ್ಥಗಳನ್ನು ಯಥೇಚ್ಛವಾಗಿ ಸೇವಿಸಿ !
ಅಡುಗೆ ಮಾಡುವಾಗ ಆಹಾರಪದಾರ್ಥಗಳಲ್ಲಿ ಸಾಸಿವೆ, ಅಜವಾನ, ಹಿಂಗು, ಕಾಳುಮೆಣಸುಗಳಂತಹ ಮಸಾಲೆಯ ಪದಾರ್ಥಗಳನ್ನು ಬಳಸಿ !
ಚಳಿಯಿಂದ ಚರ್ಮ ಒಡೆಯಬಾರದೆಂದು ಪ್ರತಿದಿನ ಸ್ನಾನದ ಮೊದಲು ಮೈಗೆ ಎಣ್ಣೆಯನ್ನು ಹಚ್ಚಿರಿ !
ಚಳಿಯನ್ನು ಎದುರಿಸುವ ಕ್ಷಮತೆ ಹೆಚ್ಚಿಸಲು ತುಂಬಾ ವ್ಯಾಯಾಮ ಮಾಡಿರಿ !
ಇಬ್ಬನಿ, ನೀರಿನ ತುಂತುರಿಗೆ ಮೈಯೊಡ್ಡುವುದು
ಮತ್ತು ಸತತ ಪಂಖಾದ ಗಾಳಿ ತಡೆಗಟ್ಟಿ !

For North Karnataka News visit www.uksuddi.in

Comments