UK Suddi
The news is by your side.

ಶ್ರೀಅಲ್ಲಮಪ್ರಭುದೇವರ ಗದ್ದುಗೆಯಲ್ಲಿ ತ್ರಿವರ್ಣ ಡ್ವಜ

ತೇರದಾಳ : ಶಾಲಾ ಮೈದಾನದಲ್ಲಿ ರಂಗೋಲಿಯಿಂದ ಅಥವಾ ಸಾಸಿವೆ, ಅಳವಿಯಿಂದ ಆಕರ್ಷಕವಾದ ಭಾರತ ನಕಾಶೆ ಬಿಡಿಸಿರುವುದನ್ನು ಕಾಣುತ್ತೇವೆ.  ಆದರೆ ಜಮಖಂಡಿ ತಾಲೂಕಿನ ತೇರದಾಳದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ದೇವಾಲಯದಲ್ಲಿ ೬೭ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಅರ್ಚಕರಾದ ಪೂಜ್ಯಶ್ರೀ ಮಗಯ್ಯ ಸ್ವಾಮಿಗಳು ತೆಳಗಿನಮನಿ ಹಾಗೂ ಸಮಸ್ತ ಅರ್ಚಕವೃಂದ ಶ್ರೀಅಲ್ಲಮಪ್ರಭುದೇವರ ಗದ್ದುಗೆಯನ್ನು ತ್ರಿವರ್ಣ ಡ್ವಜದಂತೆ ಕಾಣುವಂತೆ ಮಾಡಿ ತಮ್ಮ ದೇಶಾಭಿಮಾನವನ್ನು ಮೆರೆದಿದ್ದಾರೆ. ನೋಡಿ,,, ಭಾರತ ಧ್ವಜದಂತೆ ಕಾಣುವ ಈ ಗದ್ದುಗೆ, ತೇರದಾಳದ ಶ್ರೀಅಲ್ಲಮಪ್ರಭುದೇವರ ಗದ್ದುಗೆ.!

ವರದಿ : ಮ.ಕೃ.ಮೇಗಾಡಿ,  ೯೮೪೪೦೮೮೧೩೩

For North Karnataka News visit www.uksuddi.in

Comments