UK Suddi
The news is by your side.

ಟ್ವೆಂಟಿ–20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು


.
ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಟ್ವೆಂಟಿ–20 ಕ್ರಿಕೆಟ್‌ ಸರಣಿ ಎರಡನೆಯ ಪಂದ್ಯದಲ್ಲೂ  ಭಾರತಕ್ಕೆ ಭರ್ಜರಿ 27 ರನ್‌ಗಳ ಗೆಲುವು ಲಭಿಸಿದೆ. ಈ ಮೂಲಕ ಭಾರತ ಈ ಸರಣಿ ಗೆದ್ದುಕೊಂಡಿದೆ.  

ಭಾರತ ನೀಡಿದ್ದ 184 ರನ್‌ಗಳ ಸವಾಲು ಬೆನ್ನೆಟ್ಟಿದ ಕಾಂಗರು ಪಡೆಗೆ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ ಆ್ಯರನ್‌ ಫಿಂಚ್‌  74 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಜಸ್‌ಪ್ರೀತ್‌ ಬೂಮ್ರಾ, ರವೀಂದ್ರ ಜಡೇಜ ತಲಾ 2 ವಿಕೆಟ್‌ ಉರುಳಿಸಿದರು

For North Karnataka News visit www.uksuddi.in

Comments