UK Suddi
The news is by your side.

ಆಶಾ ಕಾರ್ಯಕರ್ತೆಯನ್ನು ಸಿರಬಾಗಿಸಿ ನಮಸ್ಕರಿಸಿದ ನರೇಂದ್ರ ಮೋದಿ.

ಓರಿಸ್ಸಾ ರಾಜ್ಯದ ಲಕ್ಷ್ಮೀಬಾಯಿ ಸಿಂಗ್ ಎಂಬ ಆಶಾ ಕಾರ್ಯಕರ್ತೆಯನ್ನು ಸಿರಬಾಗಿಸಿ ನಮಸ್ಕರಿಸಿದ ಪ್ರಧಾನ ಮಂತ್ರಿ ನರೇಂದ್ರ  ಮೋದಿ.

ಈ ಮಹಿಳೆ ತನ್ನ ಕಾರ್ಯ ವ್ಯಾಪ್ತಿಯ ಪ್ರದೇಶದಲ್ಲಿ ಮಲೇರಿಯಾ ರೋಗ ಹರಡುವದನ್ನು ತಡೆಗಟ್ಟಿದ್ದಾಳೆ..

For North Karnataka News visit www.uksuddi.in

Comments