ಭಾರತಕ್ಕೆ14 ಚಿನ್ನ

ಸ್ಯಾಫ್ ಕ್ರೀಡಾಕೂಟದ ಮಹಿಳೆಯರ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪ್ರಿಯಾಂಕಾ ಸಿಂಗ್ (ಮಧ್ಯದಲ್ಲಿ), ಬೆಳ್ಳಿ ಗೆದ್ದ ಶ್ರೀಲಂಕಾದ ಎಸ್.ಪಿ.ಎಸ್. ನಿರೋಶಾನಿ (ಎಡಬದಿ), ಕಂಚು ಪಡೆದ ಬಾಂಗ್ಲಾದೇಶದ ನಾದಿ ಚಕ್ಮಾ (ಬಲ) ಅವರ ಸಂಭ್ರಮ
ಶಿಲ್ಲಾಂಗ್/ಗುವಾಹಟಿ : ಭಾರತ ದಕ್ಷಿಣ ಏಷ್ಯಾ ಕ್ರೀಡಾಕೂಟದ ಮೊದಲ ದಿನ ಶುಭಾರಂಭ ಮಾಡಿದ್ದು, ಪದಕ ಭೇಟೆ ಪ್ರಾರಂಭಿಸಿದೆ. ಟೂರ್ನಿಯ ಮೊದಲ ದಿನ ಶನಿವಾರ ಭಾರತ 14ಚಿನ್ನ, 5 ಬೆಳ್ಳಿ ಸೇರಿದಂತೆ ಒಟ್ಟು 19 ಪದಕ ಜಯಿಸಿದೆ.
For North Karnataka News visit www.uksuddi.in