UK Suddi
The news is by your side.

ಫೆ.8ರಿ೦ದ ಕಾಮೆಡ್‍-ಕೆ ಅಜಿ೯

2016ನೇ ಸಾಲಿನ ವೃತ್ತಿ ಶಿಕ್ಷಣ ಸೀಟುಗಳ ಹ೦ಚಿಕೆಗಾಗಿ ಕಾಮೆಡ್‍-ಕೆ ನಡೆಸುವ ಪ್ರವೇಶ ಪರೀಕ್ಷೆಗೆ ಫೆ.8ರಿ೦ದ ಅಜಿ೯ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ.

ಮೇ 8ರ೦ದು ದೇಶದ 150 ಕೇ೦ದ್ರಗಳಲ್ಲಿ ಆನ್‍ಲ್ಯೆನ್ ಪ್ರವೇಶ ಪರೀಕ್ಷೆ ನಡೆಯಲಿದ್ದು, ಅಜಿ೯ ಸಲ್ಲಿಸಲು ಏಪ್ರಿಲ್ 4 ಕಡೆಯ ದಿನ ಎ೦ದು ಕಾಮೆಡ್‍-ಕೆ ತಿಳಿಸಿದೆ.

For North Karnataka News visit www.uksuddi.in

Comments