UK Suddi
The news is by your side.

ಏಷ್ಯನ್ ಫಿಲ್ಮ್ ಅವಾರ್ಡ್‌ಗೆ ನಾಮನಿರ್ದೇಶನ

ವಿವಾದಕ್ಕೊಳಗಾದಷ್ಟೇ ಹಿಟ್ ಆದ ಚಿತ್ರ ಬಾಜಿರಾವ್ ಮಸ್ತಾನಿ. ಇದೀಗ ಈ ಚಿತ್ರಕ್ಕೆ ಮತ್ತೊಂದು ಆಶಾಭಾವನೆ ಮೂಡಿದೆ.

ಏಕೆಂದರೆ, 10ನೇ ಏಷ್ಯನ್ ಫಿಲ್ಮ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡ ಐದು ಚಿತ್ರಗಳಲ್ಲಿ ಬಾಜಿರಾವ್ ಮಸ್ತಾನಿಯೂ ಒಂದು. ಅದರಲ್ಲೂ ಭಾರತೀಯ ಚಿತ್ರರಂಗದಿಂದ ಆಯ್ಕೆಯಾದ ಏಕೈಕ ಚಿತ್ರವೂ ಇದೇ. ಮಸ್ತಾನಿಯ ಜತೆಗೆ, ‘ಮೌಂಟೇನ್ಸ್ ಮೇ ಡಿಪಾರ್ಟ್’, ‘ದಿ ಅಸಾಸಿನ್’, ‘ತ್ರೀ ಸ್ಟೋರೀಸ್ ಆಫ್ ಲವ್’, ‘ಮಿಸ್ಟರ್ ಸಿಕ್ಸ್, ‘ವೆಟರನ್’ ಚಿತ್ರಗಳು ನಾಮನಿರ್ದೇಶನಗೊಂಡಿವೆ.

For North Karnataka News visit www.uksuddi.in

Comments