ದೇಶದ ನಾಲ್ಕು ಕಡೆ ಪಿಎಂಒ
ದೇಶದ ನಾಲ್ಕು ಕಡೆ ಪಿಎಂಒ ಸ್ಥಾಪನೆಗೆ ಕೇಂದ್ರ ಸರಕಾರ ನಿರ್ಧಾರ?
ಬೆಂಗಳೂರಲ್ಲಿ ಪ್ರಧಾನಿ ಕಾರ್ಯಾಲಯ ಸ್ಥಾಪಿಸಲು ಸೂಚನೆ ನೀಡಿದ್ದಾರೆ ಮೋದಿಜಿ…
ಪ್ರತ್ಯೇಕತೆ ಭಾವನೆ ಮುರಿದು ಒಕ್ಕೂಟ ವ್ಯವಸ್ಥೆ ಬಲಪಡಿಸಲು ಮೋದಿಜಿ ಚಿಂತನೆ
ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಸಮನ್ವಯ ಕೊರತೆ ಹೋಗಲಾಡಿಸಲು ಮುಂದಾದ ಪಿಎಂ
ತಿಂಗಳಿಗೆ ಎರಡು ಬಾರಿ ಬೆಂಗಳೂರಲ್ಲೇ ಸಿಗ್ತಾರೆ ಮೋದಿ
ದೇಶದ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ ಕೇಂದ್ರ ಸರಕಾರ
ಯೋಜನೆಯ ಮಾಸ್ಟರ್ ಮೈಂಡ್ ಅಮಿತ್ ಷಾ ಹಾಗೂ ರಾಮ್ ಮಾಧವ್
ಕಾಶ್ಮೀರ
ವಾರಣಾಸಿ
ದೆಹಲಿ
ಬೆಂಗಳೂರು
For North Karnataka News visit www.uksuddi.in