ಬೆಳಗಾವಿ ಜಿಲ್ಲಾ, ತಾಲೂಕಾ ಪಂಚಾಯತ ಫಲಿತಾಂಶ ಅತಂತ್ರದಲ್ಲಿ
ಬೆಳಗಾವಿ ತೀವ್ರ ಕೂತಹಲ ಕೆರಳಿಸಿದ್ದ ಜಿಲ್ಲಾ, ತಾಲೂಕಾ ಪಂಚಾಯತಿ ಚುನಾವಾಣೆಯಲ್ಲಿ ರಾಜ್ಯದಲ್ಲಿ ಆಡಳಿತ ಪಕ್ಷದಲಿರುವ ಕಾಂಗ್ರೆಸ್ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮೂರು ಪಕ್ಷೇತರ ಅಭ್ಯರ್ಥಿಗಳ ಸಹಾಯಬೇಕಿದೆ. ಬೆಳಗಾವಿ ತಾಲೂಕಿನ 12 ಜಿಲ್ಲಾ ಪಂಚಾಯತಿಯ 9 ಕ್ಷೇತ್ರಗಳಲ್ಲಿ…
For North Karnataka News visit www.uksuddi.in