ಬಳ್ಳಾರಿ: ಬಿಜೆಪಿಗೆ ನಾಯಕತ್ವ
ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಸತತ ಮೂರನೇ ಬಾರಿಗೆ ಬಿಜೆಪಿಯು ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಜಿಲ್ಲೆಯ ಏಳು ತಾಲ್ಲೂಕು ಪಂಚಾಯಿತಿಗಳ ಪೈಕಿ ಐದು ಪಂಚಾಯಿತಿಯಲ್ಲೂ ಇದೇ ಪಕ್ಷಕ್ಕೆ ಬಹುಮತ ದೊರೆತಿದೆ. ಹೀಗಾಗಿ ಜಿಲ್ಲೆಯ ಪಂಚಾಯಿತಿ ಆಡಳಿತದ ನಾಯಕತ್ವ ಬಹುತೇಕ ದೊರೆತಂತೆ ಆಗಿದೆ.
For North Karnataka News visit www.uksuddi.in