UK Suddi
The news is by your side.

ಬಾದಾಮಿ ತಾ.ಪಂ:  ಬಿಜೆಪಿ ಜಯಭೇರಿ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯ ಸಾಧಿಸಿದರು. ಜಿಲ್ಲಾ ಪಂಚಾಯ್ತಿಯ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಮತ್ತು 2ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಪಡೆದರು. ತಾಲ್ಲೂಕು ಪಂಚಾಯ್ತಿಯ 25 ಕ್ಷೇತ್ರಗಳಲ್ಲಿ 18 ಬಿಜೆಪಿ, 5 ಕಾಂಗ್ರೆಸ್‌ ಮತ್ತು ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.

For North Karnataka News visit www.uksuddi.in

Comments