UK Suddi
The news is by your side.

ಪೆಟ್ರೋಲ್‌ ₹ 3 ಇಳಿಕೆ; ಡೀಸೆಲ್‌ ₹ 1.47 ತುಟ್ಟಿ

ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನ ಬೆಲೆ ಏರಿಳಿತವಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹ 3.02 ಇಳಿಕೆಯಾಗಿದೆ. ಡೀಸೆಲ್ ದರ ಪ್ರತಿ ಲೀಟರ್‌ಗೆ ₹ 1.47 ಹೆಚ್ಚಳವಾಗಿದೆ.  

ಹೊಸ ದರ ಸೊಮವಾರ ಮಧ್ಯರಾತ್ರಿಯಿಂದ ಜಾರಿಯಾಗಲಿದೆ.

For North Karnataka News visit www.uksuddi.in

Comments