UK Suddi
The news is by your side.

ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರಕಟ

ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸರ್ಕಾರ ನೀಡುವ 2014–15ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಟಕಗೊಂಡಿದೆ.

ಪ್ರಶಸ್ತಿ ವಿವರ

ಮಹಿಳಾ ಅಭಿವೃದ್ಧಿ  ಸಂಸ್ಥೆ: 
ಅಸ್ರ(AASRA)– ಬೆಂಗಳೂರು,
ವರ್ಲ್ಡ್  ವಿಷನ್ ಇಂಡಿಯಾ–ವಿಜಯಪುರ,
ಶ್ರೀ ಸತ್ಯ ಪ್ರೇಮ ಸಾಯಿ ಮಹಿಳಾ ಸಮಾಜ– ತುಮಕೂರು,
ಜಾಗೃತ ಮಹಿಳಾ ಸಂಘ– ದಾವಣಗೆರೆ,
ನವಜ್ಯೋತಿ ಇನ್‌ಸ್ಟಿಟ್ಯೂಟ್ ಫಾರ್ ಸೆಲ್ಫ್ ಹೆಲ್ಪ್ ಅಂಡ್ ರೂರಲ್ ಡೆವಲಪ್ ಮೆಂಟ್, ರಾಣಿಬೆನ್ನೂರು, 
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್.

ಮಹಿಳಾ ಅಭಿವೃದ್ಧಿ: ವ್ಯಕ್ತಿ

ಅಕ್ಕಮಾರಮ್ಮ–   ಬೆಂಗಳೂರು ಗ್ರಾಮಾಂತರ,
 ಹಿಶಿಥ.ಜೆ–ಬೆಂಗಳೂರು ನಗರ, 
ರಾಜೀವಿ–ಉಡುಪಿ, 
ಕವಿತಾ ಗೋಪಾಲ್–ಚಿಕ್ಕಮಗಳೂರು,
ಅಕ್ಕಮಹಾದೇವಿ ಚ. ಹಿರೇಮಠ –ವಿಜಯಪುರ,
ಕಲಾವತಿ ಜಿ. ಎಸ್–ರಾಯಚೂರು,  
ಮಹಾದೇವಿ ಹುಲ್ಲೂರ–ವಿಜಯಪುರ,
ಚಂದ್ರಮ್ಮ ಗೋಳಾ– ಕಲಬುರ್ಗಿ.

ಕಲಾ: 
ಚೂಡಾಮಣಿ ರಾಮಚಂದ್ರ–ಶಿವಮೊಗ್ಗ, 
ಪೂರ್ಣಿಮಾ ಯತೀಶ್ ರೈ–  ದಕ್ಷಿಣಕನ್ನಡ,
ನಾಗರತ್ನ ಬಿ. ಎಚ್– ಮೈಸೂರು, 
ಸುಶೀಲ–ಬೆಂಗಳೂರು ನಗರ,
ಸವಿತಾ ಚಿರುಕುನ್ನಯ್ಯ–ಮಂಡ್ಯ .

ಸಾಹಿತ್ಯ:
 ಗೀತಾ ನಾಗಭೂಷಣ–ಕಲಬುರ್ಗಿ,
  ಪ್ರಭಾ ನಾರಾಯಣಗೌಡ– ಚಿಕ್ಕಬಳ್ಳಾಪುರ,
ಮಂಜುಕನ್ನಿಕಾ–  ಕೋಲಾರ.

ಕ್ರೀಡಾ:
ಪ್ರೇಮಾ ಆರ್. ಹುಚ್ಚಣ್ಣನವರ್–ಗದಗ,
ಮೈತ್ರಾ ಉದಯ ಬನ್ನಿಕೊಪ್ಪ– ಧಾರವಾಡ. 

ಶಿಕ್ಷಣ ಕ್ಷೇತ್ರ: 
ರಾಜಶ್ರೀ ನಾಗರಾಜ – ಬೆಂಗಳೂರು ನಗರ. 

ಮಾರ್ಚ್‌ 8ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆಯಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು.

For North Karnataka News visit www.uksuddi.in

Comments