UK Suddi
The news is by your side.

ಇನ್ನೊರ್ವ ವೀರಯೋಧ ಹುತಾತ್ಮ


ಕರ್ನಾಟಕದ ಇನ್ನೊರ್ವ ವೀರಯೋಧ ಶ್ರೀ ಸಿದ್ಧಾರೂಢ ಡೋಣಿ ಯವರು ನಿನ್ನೆ ಸಿಯಾಚಿನ್ ಪ್ರದೇಶದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಯಬರಟ್ಟಿ ಗ್ರಾಮದವರು, ಕಳೆದ 12 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
For North Karnataka News visit www.uksuddi.in

Comments