UK Suddi
The news is by your side.

ಬಸವ ಜಯಂತಿ ಆಚರಣೆ

image

ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗೋಲಗೇರಿಯ ಜ್ಞಾನಜ್ಯೋತಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಕಚೇರಿಯಲ್ಲಿ ‘ಬಸವ ಜಯಂತಿ’ಆಚರಿಸಲಾಯಿತು.

ಕೃಪೆ , ಶರಣು ಚಟ್ಟಿ

image

ತೆರದಾಳ ಸಮೀಪದ ಗೊಲಭಾವಿಯಲ್ಲಿ ಬಸವ ಜಯಂತಿ ಆಚರಿಸಿದ್ದು.

Comments