UK Suddi
The news is by your side.

ಮಹಾಲಿಂಗಪುರ ದ ಹುಡುಗ ಸರಿಗಮಪ ವಿಜೇತ

image

Zee ಕನ್ನಡ ನಡೆಸುವ ಸ ರಿ ಗ ಮ ಪ ಸಿಜನ್ 11 ರ ಫೈನಲ್ ನಲ್ಲಿ  ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಮಹಾಲಿಂಗಪುರ ದ ಹೆಮ್ಮೆಯ ಪ್ರತಿಭೆ ಚನ್ನಪ್ಪ ಹುದ್ದಾರ ವಿಜೇತರಾಗಿದ್ದಾರೆ.
ಅಭಿನಂದನೆಗಳು.

Comments