ಬನಹಟ್ಟಿಯ ಕಿಶೋರ್ ಬಟ್ಟಡ್ UPSC ಯಲ್ಲಿ 808 ನೇ ರ್ಯಾಂಕ್ ಉತ್ತರ ಕರ್ನಾಟಕರಾಜ್ಯ-ರಾಷ್ಟ್ರಶಿಕ್ಷಣ On May 12, 2016 2015ರಲ್ಲಿ ನಡೆದ UPSC ಪರೀಕ್ಷೆಯಲ್ಲಿ ಜಮಖಂಡಿ ತಾಲೂಕಿನ ಬನಹಟ್ಟಿಯ ಕಿಶೋರ್ ಬಟ್ಟಡ್ 808ನೇ ರ್ಯಾಂಕ್ ಪಡೆದು ನಗರದ ಪ್ರತಿಷ್ಠೆ ಇಮ್ಮಡಿ ಗಾಳಿಸಿದ್ದಾರೆ. ವೈದ್ಯಕೀಯ ಪದವೀಧರರಾದ ಕಿಶೋರ್ ಎರಡನೇ ಪ್ರಯತ್ನದಲ್ಲೇ ಒಳ್ಳೆಯ ರ್ಯಾಂಕ್ ಪಡೆದಿದ್ದಾರೆ. Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments