UK Suddi
The news is by your side.

ಮನೋಹರ ಶಿರೋಳ ಅವರಿಗೆ M.L.C ಟಿಕೆಟ್ಗೆ ಆಗ್ರಹ

image

ನೇಕಾರ ಸಮಾಜದ ನಾಯಕರಾದ ಶ್ರೀ ಮನೋಹರ ಶಿರೋಳ ಅವರಿಗೆ ಮುಂಬರುವ M.L.C ಚುನಾವಣೆಗೆ . ಬಿ.ಜೆ.ಪಿ.ಯಿಂದ ವಿಧಾನಪರಿಷತ್ತು  ಸ್ಥಾನಕ್ಕೆ ಪರಿಗಣಿಸಬೇಕೆಂದು ಜಿ ಎಸ ಗೊಂಬಿ ರಾಜ್ಯ ಬಿ.ಜೆ.ಪಿ.ಮುಖಂಡರಿಗೆ ಮನವಿ ಮಾಡಿದರು.

Comments