UK Suddi
The news is by your side.

ಮಹಾಲಿಂಗಪೂರ:ರೋಮಾಂಚನಗೊಳಿಸದ ತೇರುಬಂಡಿ ಉತ್ಸವ

12 MDL 1

ಮಹಾಲಿಂಗಪೂರ: ಬಸವ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ಜಾನುವಾರ ಜಾತ್ರೆಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಹಾಲಿಂಗಪೂರ ಹಾಗೂ ಶ್ರೀಬಸವೇಶ್ವರ ಜಾತ್ರಾ ಕಮಿಟಿ ಮತ್ತು ಪುರಸಭೆ ಮಹಾಲಿಂಗಪೂರ ಸಹಯೋಗದಲ್ಲಿ ಜರುಗಿದ ತೇರುಬಂಡಿ ಸ್ಪರ್ಧೆಗೆ ಕಾಂಗ್ರೆಸ್ ಮುಖಂಡ ಮಲ್ಲಪ್ಪಾ .ಸಿಂಗಾಡಿ. ಚಾಲನೆ ನೀಡಿದರು.

 ಜಾತ್ರಾ ಕಮಿಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ,ಪುರಸಭೆ ಸದಸ್ಯರಾದ ಜಾವೇದ ಅಲಿ ಬಾಗವಾನ. ವಿಜುಗೌಡ ಪಾಟೀಲ. ಮಹಾಲಿಂಗಪ್ಪ ತಟ್ಟಿಮನಿ, ಚನ್ನು ದೇಸಾಯಿ, ರವಿಗೌಡ ಪಾಟೀಲ, ಗೋವಿಂದಪ್ಪ ಗುಜ್ಜನ್ನವರ ಇದ್ದರು.ರಾಯಚೂರ, ಬೆಳಗಾಂ ಬಿಜಾಪೂರ ಬಾಗಲಕೋಟ ಇನ್ನಿತರ ಜಿಲ್ಲೆಗಳಿಂದ 25 ಜೋಡಿ ಇತ್ತುಗಳು ಭಾಗವಹಿಸಿದ್ದವು. ಸಾವಿರಾರು ರೈತ ಬಾಂದವರು ಬಿರು ಬಿಸಿಲನ್ನು ಲೆಕ್ಕಿಸದೆ ತೇರುಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Comments