UK Suddi
The news is by your side.

ಭಾ.ಜ.ಪಾ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಲು ಒತ್ತಾಯ

image

ತೇರದಾಳ ಮತ ಕ್ಷೇತ್ರದ ಮಾಜಿ ಶಾಸಕರು ಬಡವರ ಬಂಧು ಸಿದ್ದು. ಸವದಿ ಅವರಿಗೆ ಬಾಗಲಕೋಟ ಜಿಲ್ಲಾ ಭಾ.ಜ.ಪಾ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಮಸ್ತ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಒತ್ತಾಯಿಸಿದರು.

Comments