ಬೈಲಹೊಂಗಲ : ಬಿ.ಜೆ.ಪಿ ಸಂಭ್ರಮಾಚರಣೆ
ಬೈಲಹೊಂಗಲ ತಾಲೂಕ ಪಂಚಾಯತ ಸಭಾ ಭವನದಲ್ಲಿ ಜರುಗಿದ ತಾಲೂಕ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ದಾಸ್ತಿಕೊಪ್ಪ ತಾಲೂಕ ಪಂಚಾಯತ ಕ್ಷೇತ್ರಕ್ಕೆ ಬಿ.ಜೆ.ಪಿ ಪಕ್ಷದಿಂದ ಚುನಾಯಿತರಾದ ಶ್ರೀಮತಿ ಶೈಲಾ ಬಸನಗೌಡ ಶಿದ್ರಾಮನಿ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ವಕ್ಕುಂದ ತಾಲೂಕ ಪಂಚಾಯತ ಕ್ಷೇತ್ರಕ್ಕೆ ಬಿ.ಜೆ.ಪಿ ಪಕ್ಷದಿಂದ ಚುನಾಯಿತರಾದ ಶ್ರೀ. ಬಸವರಾಜ ರುದ್ರಗೌಡ ಪಾಟೀಲ (ಹೂಲಿ) ರವರು ಆಯ್ಕೆಯಾದ ಸಂಭ್ರಮಾಚರಣೆ