UK Suddi
The news is by your side.

ಬನಹಟ್ಟಿಯ ಆಕಾಂಕ್ಷಾ SSLC ಯಲ್ಲಿ ರಾಜ್ಯಕ್ಕೆ 11ನೇ ಸ್ಥಾನ

image

SSLC ಪರಿಕ್ಷೆಯಲ್ಲಿ ಶೇ 98.6 % ( 625 ಕ್ಕೆ 615 ) ಅಂಕ ಪಡೆದ ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಕೊಣ್ಣೂರ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಬನಹಟ್ಟಿಯ ಆಕಾಂಕ್ಷಾ.ಅವಿನಾಶ.ಬಡಚಿಕರ ರಾಜ್ಯಕ್ಕೆ 11 ನೇ ಸ್ಥಾನ ಪಡೆಡಿದ್ದಾರೆ.     
ಅವರಿಗೆ ಮಾಜಿ ಶಾಸಕರಾದ ಸಿದ್ದು. ಸವದಿ ಹಾಗೂ  ಕಾರ್ಯಕರ್ತರು ಸನ್ಮಾನಿಸಿ, ಸಿಹಿ ಹಂಚಿದರು.

Comments