UK Suddi
The news is by your side.

ಆನಿಗೋಳ ಗ್ರಾಮದಲ್ಲಿ ಮಹಾಸತಿ ಧಾರಾವಾಹಿ ಚಿತ್ರೀಕರಣ

image

ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆನಿಗೋಳ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಉದಯ ಟಿ.ವ್ಹಿ.ಯಲ್ಲಿ ಪ್ರಾರಂಭವಾಗುತ್ತಿರುವ ಸುನೀಲ ಪುರಾಣಿಕ ರವರ ನಿರ್ದೇಶನದ ‘ಮಹಾಸತಿ’ ಧಾರವಾಹಿ ಚಿತ್ರೀಕರಣ ಪ್ರಾರಂಭ.

Comments