ಮೂಡಲಗಿ ವಲಯ ರಾಜ್ಯಕ್ಕೆ ಪ್ರಥಮ ಸ್ಥಾನ
ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೋಮ್ಮೆ ಹೆಮ್ಮೆಯ ಗರಿ ತನ್ನ ಮೂಡಿಗೇರಿಸಿಕೊಂಡಿದೆ.
ಹೆಮ್ಮೆಯ ಸಾಧನೆಯ ಹಿಂದೆ ಸೃಜನಶೀಲ ಹಾಗೂ ಆತ್ಮೀಯ ಶಿಕ್ಷಕರ ಪಾಲಿನ ಮಾರ್ಗದರ್ಶಕ ಬಂಧುಗಳಾದ ಬಿ.ಇ.ಓ ಅಜೀತ ಮನ್ನಿಕೇರಿಯವರ ಅವಿರತ ಪ್ರಯತ್ನದ ಫಲವಾಗಿ ಸತತ ೨ ನೇ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ಸಾಧ್ಯವಾಗಿದೆ.
ಸಾಧನೆಯ ಗರಿಮೆ ಹಿರಿಮೆಗೆ ಮೂಡಲಗಿ ವಲಯ ವ್ಯಾಪ್ತಿಯ ಪ್ರೌಢ ಶಾಲಾ ಮುಖ್ಯೋಪಾಧ್ಯಯರು, ವಿಷಯ ಶಿಕ್ಷಕರು, ಶಿಕ್ಷಕ ಸಂಘಟನೆಗಳು, ಬಿ.ಆರ್.ಸಿ, ಬಿ.ಇ.ಓ ಕಛೇರಿ ಸಿಬ್ಬಂದಿ ವರ್ಗದ ಸಹಾಯ ಸಹಕಾರ ಅವಿಸ್ಮರಣೀಯವಾಗಿದೆ.
ವಲಯ ವಾರು ಫಲಿತಾಂಶ ಈ ಕೆಳಗಿನಂತಿದೆ.
೧ ಮೂಡಲಗಿ
೨.ಬಿಳಗಿ
೩ ನೆಲಮಂಗಲ
೪ ಶೃಂಗೇರಿ
೫ ಬಿರೂರು
೬ ಸಿರಸಿ
೭ ಸಿದ್ದಾಪೂರ
೮ ಕಡೂರ
೯ ಕಾರವಾರ
೧೦ ಬದಾಮಿ